ಜನರು ಹೇಗೆ ತೊಂದರೆ ಗೊಳಗಾಗುತ್ತಾರೆ ಈಗ ನೋಡೋಣಾ ಬನ್ನಿ ಓದಿರಿ ಮತ್ತು ಇದಕ್ಕೆ ಏನು ಪರಿಹಾರ ವಿದೆ ?
೧ ನಿಸರ್ಗ ದಿಂದಾಗುವುವು ಬರಗಾಲ ,ಭೂಕಂಪ ,ನೆರೆಹಾವಳಿ ,ನೀರು,ಗಾಳಿ ,ಅಗ್ನಿ ಕ್ಷಾಮ ವೈರಸ್ ಇತ್ಯಾದಿ
ಇದಕ್ಕೆ ಮನುಷ್ಯ /ಸರಕಾರ ದೊಂದಿಗೆ ದೇವರ ಬಲ ಮತ್ತು ಸಹಾಯ ಬೇಕಾಗಿದೆ .
೨ ಜನರ ಸ್ವಯಮ್ ಕ್ರಥ ಅಪರಾಧಗಳು ಮಹಿಳೆಯರಿಗೆ ,ಮಕ್ಕಳಿಗೆ ಆಗುವ ಅಪರಾಧ ,ನಾಗರಿಕರ /ಸರಕಾರದ ಸೊತ್ತು ಮತ್ತು ಜೀವ ಹಾನಿ ,ಕೊಲೆ ದರೋಡೆ ,ಕಳ್ಳತನ ,ನಕ್ಸಲೀಯ ಚಟುವಟಿಕೆ ಗಳು ಇತ್ತಿಚೆಕೆ ಗೆ ಬಾಂಬ್ ಬೆದರಿಕೆ ಗಳು ಇತ್ಯಾದಿ ಇದಕ್ಕೆ ಪ್ರಮುಖ ಕಾರಣ ಗಳು ಏನೆಂದರೆ ಸರಕಾರದ ಕಾನೂನು ಬಿಗಿ /ಸಡಿಲಿಕೆ ಮತ್ತು ರಾಜಕೀಯ ಪಕ್ಷ ಗಳ ಮಧ್ಯ ಅನಾವಶ್ಯಕ ಪ್ರವೇಶ ,ಲಂಚ ,ಬ್ರಷ್ಟಾಚಾರ ,ಪೋಲಿಸ್ ವ್ಯವಸ್ಥೆ ,ಕೋರ್ಟ್ ನಲ್ಲಿ ಸರಿಯಾದ ನ್ಯಾಯ ಸಿಗದೇ ಇರುವುದು
ನಮ್ಮ ದೇಶ ದಲ್ಲಿ ಶಿಸ್ತು ,ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಕ್ರಮ ಮತ್ತು ಕಠಿಣ ಶಿಕ್ಷೆ ವಿದಿಸಬೇಕು .
ಭಯ ಹುಟ್ಟಿಸ ಬೇಕು .ಇನ್ನು ನಾನು ಇಕೆಲಸ ಮಾಡ ಬಾರದು ಎಂದು ಮನ ದಟ್ಟು ಮಾಡಿದಾಗ ಮಾತ್ರ ಅಪರಾದ ಗಳ ಸಂಖ್ಯೆ ಕಮ್ಮಿ ಆಗುವುದ ರಲ್ಲಿ ಶಂಷಯ ವಿಲ್ಲ .
ನಮಸ್ಕಾರ ಗಳು
ಶುಭ ವಾಗಲಿ .
ಸರ್ವೇ ಜನ ಸುಕಿನೋ ಭವಂತು :


0 Comments:
Post a Comment
Subscribe to Post Comments [Atom]
<< Home