ನಮ್ಮ ರಾಜ್ಯದ ಪ್ರತಿಯೊಂದು ಪಕ್ಷಕ್ಕೆ ತಾವು ನಡೆದು ಬಂದ ದಾರಿಯನ್ನು ಆಚರಣೆ ಮಾಡುವ ಮತ್ತು ಪುನರ್ ವಿಮರ್ಶೆ ಮಾಡುವ ಸಂಪೂರ್ಣ ಹಕ್ಕಿದೆ.ಇದರ ಬಗ್ಗೆ ವಿಚಾರ ವಾದಿ ಗಳು /ಸಾಹಿತಿ ಗಳು ಮಾಧ್ಯಮ ದಲ್ಲಿ ಮಲ ತಾಯಿ ಧೋರಣೆ ಅನುಸರಿಸ ಬಾರದು.ಇನ್ನೂ ಪಕ್ಷ ಗಳು ಹಗೆ ತನ ಪ್ರದರ್ಶಿಷಬಾರದು .ನಡೆದು ಬಂದ ದಾರಿ ಮುಳ್ಳಿನ ಹಾಸಿಗೆ ವಿನಃ ಹೂವಿನದಲ್ಲ .
ಎಲ್ಲರ ಮನೆಯಲ್ಲಿ ದೋಸೆ ತೂತು ಎಂಬ ಗಾದೆ ಮಾತಿ ನಂತೆ.ಎಲ್ಲ ಪಕ್ಷ ಗಳು ಮಾಡುವುದು ಒಂದೇ.
ಇದಕ್ಕೆ ನಾಗರಿಕರ ಹಣ ವನ್ನು ಖರ್ಚು ಮಾಡಿ ಬೊಕ್ಕಸ ಬರಿದು ಮಾಡ ಬಾರದು.
ಇನ್ನು ಸರಕಾರ ಮತ್ತು ವಿಧಾನ ಮಂಡಲದ ಸದಸ್ಯರು ತಮ್ಮ ತಮ್ಮ ಕ್ಷೇತ್ರ ದ ಬಗ್ಗೆ ಕಾಳಜಿ ವಹಿಸಿ ಅಭಿವ್ರದ್ದಿ ಬಗ್ಗೆ ಗಮನ ಕೊಡಬೇಕೇ ವಿನಃ ಚಳವಳಿ /ಪ್ರತಿಭಟನೆ ಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಜನರ ಮುಂದೆ ಮಾಡುವುದು ಹಾಸ್ಯಾಸ್ಪದ ಆಗಿದೆ .ಎಟಕದದ್ರಾಕ್ಷೆ ಹುಳಿಎಂಬ ಇನ್ನೊಂದು ಗಾದೆ ಚುನಾವಣೆಯಲ್ಲಿ ಸೋಲು ಬಂದ ನಂತರ ಪ್ರತಿ ಪಕ್ಷ ಗಳಿಗೆ ಬೇರೆ ದಾರಿ ಇಲ್ಲ ವಾಗಿದೆ.
ದಯವಿಟ್ಟು ರಾಜ್ಯ ದ ವಿಕಾಸ ದ ಬಗ್ಗೆ ಎಲ್ಲರೂ ಚಿಂತನೆ ಮಾಡು ವಿರಾಗಿ ನಂಬಿರುತ್ತೇನೆ .
ಜೈ ಕರ್ನಾಟಕ ..


0 Comments:
Post a Comment
Subscribe to Post Comments [Atom]
<< Home