Wednesday, September 10, 2008

ಸಾರ್ವಜನಿಕರು ಸರಕಾರ ದ ಹಣ ಕೈಗೆ ಪುಕ್ಕಟೆ ಸಿಕ್ಕಿದಾಗ ಹೀಗೇಕೆ ಮಾಡುವರು ನೀವೇ ಹೇಳಿ ನೋಡೋಣ ?
ಮನೆಯಲ್ಲಿ ಸ್ವಂತ ದುಡಿದ ಹಣ ಇರುವಾಗ ತರಕಾರಿ /ಬಟ್ಟೆ ಮತ್ತು ಆಟೋ ದಲ್ಲಿ ಪ್ರಯಾಣ ಮಾಡುವಾಗ ೫೦ ಪೈಸೆಗೆ ಚೌಕಾಸಿ /ಜಗಳ ಮಾಡುವ ಜನರು ಮಂತ್ರಿ ಪದವಿ /ಸರಕಾರೀ ನೌಕರಿ ಗೆ ಬಂದರೆ ಅವರ ಸ್ಟೈಲ್ ಬೇರೆ ಕಣ್ರೀ .
ತಾವು ವಾಸಿಸುವ ಮನೆಗೆ ಬಣ್ಣ ಬಳಿ ದಿದ್ದರು /ಗೋಡೆ ಬಿದ್ದರು ಕೂಡ ರೆಪಿರಿ ಮಾಡದ ಜನ
ಸರಕಾರ ದ ಖಜಾನೆ ಬರಿದು /ಕೊಳ್ಳೆ ಹೊಡೆದು ತಮ್ಮ ಸರಕಾರೀ ಬಂಗ್ಲೆ ನವೀಕರಣ ಮಾಡುವ ಹವ್ಯಾಸ ಇಟ್ಟು
ಕೊಂಡಿ ದಾರೆ .
ಈಗ ನಾನು ಲೇಖನ ಬರೆಯುವ ಉದ್ದೇಶ ವೆನಂದ್ರೆ ಜನ ಸರಕಾರ ದ
ತೆರಿಗೆ ದಾರರ ಕಷ್ಟ ಪಟ್ಟು ದುಡಿದ ಹಣ ಪೋಲು ಅಗಬಾರದು.
ಧನ್ಯವಾದಗಳು

0 Comments:

Post a Comment

Subscribe to Post Comments [Atom]

<< Home