Thursday, September 11, 2008

ಕೇಂದ್ರ ಸರಕಾರ ದಿಂದ ನೆರೆ ಮತ್ತು ಬರ ಪರಿಹಾರ ನಿರೀಕ್ಷೆ .
ಕೋಸಿ ನದಿಯ ಪ್ರವಾಹ ದಿಂದಾಗಿ ಬಿಹಾರ ರಾಜ್ಯ ತತ್ತರಿಸಿ ಹೋಗಿದೆ .ಇದಕ್ಕೆ ಪ್ರವಾಹ ಸಂತ್ರಸ್ಥರು /ರಾಜ್ಯ ಸರಕಾರ ಕೇಂದ್ರ ಕ್ಕೆ ಮೊರೆ ಹೋಗಿದೆ .ಇದಕ್ಕೆ ಉತ್ತರ ವಾಗಿ ಕೇಂದ್ರದ upa ,ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಲಾಲೂ ಪ್ರಸಾದ್ ಯಾಧವ ಬಿಹಾರ್ ದವರೇ ಆಗಿರುವುದರಿಂದ ಪಕ್ಷ ಭೇಧ ವನ್ನು ಮರೆತು ಸಹಾಯ ಹಸ್ತ ನೀಡಿದ್ದಾರೆ .ಮತ್ತು ಬಹು ರಾಷ್ಟ್ರೀಯ ಕಂಪನಿ ಯಾದ ರಿಲಯನ್ಸ್ ಕೂಡ ಮುಂದೆ ಬಂದು ಸಹಾಯ ಮಾಡು ತ್ತಾ ಇದೆ .
ಈಗ ಬಿಮಾ ನದಿ ಯಲ್ಲಿ ಪ್ರವಾಹ ಬಂದು ಕರ್ನಾಟಕ ದಲ್ಲಿ ಬೀದರ್ ಜಿಲ್ಲೆ ಯಲ್ಲಿ ಕೂಡ ರೈತರು ತಮ್ಮ ,ಪೈರು /ಗದ್ದೆ ಗಳಲ್ಲಿ ಬೆಳೆ ಹಾನಿ ಯಿದ ಸಂಪೂರ್ಣ ಸೋತು ಸಾಲ ದ ಭಾಧೆ ಯಿಂದ ಸಾವಿಗೆ ಶರಣಾಗುತ್ತಾರೆ.
ಈಗ ರಾಜ್ಯದ ಮಂತ್ರಿ /ಸರ್ವ ಪಕ್ಷ ಗಳು ಕೇಂದ್ರದ ಮೊರೆ ಹೋಗಿದೆ .
ಕೇಂದ್ರದ ಭರವಸೆ ಯೂ ಸಿಕ್ಕಿರುವುದರಿಂದ ಕಾದುನೋಡೋಣಾ ಬನ್ನಿ .
ಸಾರ್ವಜನಿಕರು /ಬಹು ರಾಷ್ಟ್ರೀಯ ಕಂಪನಿ ಗಳು ಮುಂದೆ ಬಂದು ಸಹಾಯ ಮಾಡಲಿ .
ದೇವರ ಅನುಗ್ರಹ ಸಿಗಲಿ ಎಂದು ಬೇಡುತ್ತಾ
ನಿಮ್ಮವನೇ ಆದ ಕುಂದಾಪುರಿನ ನಾಗೇಶ ಪೈ ಈಗ ನಮ್ಮ ಮೈಸೂರಿನಲ್ಲಿ .
ನಮಸ್ಕಾರ .

0 Comments:

Post a Comment

Subscribe to Post Comments [Atom]

<< Home