Thursday, December 30, 2010

ಹೊಸ ವರ್ಷ ೨೦೧೧ ಸ್ವಾಗತಿಸೋಣ ಬನ್ನಿ ಗೆಳೆಯರೇ

ಇನ್ನಾದರೂ ೨೦೧೧ ಹೊಸ ವರ್ಷ ಹಗರಣ ಗಳಿಂದ ಮುಕ್ತಿ ಪಡೆದು ವಿಧಾನ ಮಂಡಲ /ಸಂಸತ್ ಅಧಿವೇಶನ ಸರಿಯಾಗಿ ನಡೆಯುತ್ತಾ ತೆರಿಗೆಯಿಂದ ವಸುಲಾದ ಹಣ ಸದ್ ವಿನಿಯೋಗ ಆಗಲಿ ಎಂದು ಹರಿಸುತ್ತ ಹೊಸ ವರ್ಷ ಸ್ವಾಗತಿಸೋಣ ಬನ್ನಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home