Thursday, September 11, 2008

ಕೇಂದ್ರ ಸರಕಾರ ದಿಂದ ನೆರೆ ಮತ್ತು ಬರ ಪರಿಹಾರ ನಿರೀಕ್ಷೆ .
ಕೋಸಿ ನದಿಯ ಪ್ರವಾಹ ದಿಂದಾಗಿ ಬಿಹಾರ ರಾಜ್ಯ ತತ್ತರಿಸಿ ಹೋಗಿದೆ .ಇದಕ್ಕೆ ಪ್ರವಾಹ ಸಂತ್ರಸ್ಥರು /ರಾಜ್ಯ ಸರಕಾರ ಕೇಂದ್ರ ಕ್ಕೆ ಮೊರೆ ಹೋಗಿದೆ .ಇದಕ್ಕೆ ಉತ್ತರ ವಾಗಿ ಕೇಂದ್ರದ upa ,ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಲಾಲೂ ಪ್ರಸಾದ್ ಯಾಧವ ಬಿಹಾರ್ ದವರೇ ಆಗಿರುವುದರಿಂದ ಪಕ್ಷ ಭೇಧ ವನ್ನು ಮರೆತು ಸಹಾಯ ಹಸ್ತ ನೀಡಿದ್ದಾರೆ .ಮತ್ತು ಬಹು ರಾಷ್ಟ್ರೀಯ ಕಂಪನಿ ಯಾದ ರಿಲಯನ್ಸ್ ಕೂಡ ಮುಂದೆ ಬಂದು ಸಹಾಯ ಮಾಡು ತ್ತಾ ಇದೆ .
ಈಗ ಬಿಮಾ ನದಿ ಯಲ್ಲಿ ಪ್ರವಾಹ ಬಂದು ಕರ್ನಾಟಕ ದಲ್ಲಿ ಬೀದರ್ ಜಿಲ್ಲೆ ಯಲ್ಲಿ ಕೂಡ ರೈತರು ತಮ್ಮ ,ಪೈರು /ಗದ್ದೆ ಗಳಲ್ಲಿ ಬೆಳೆ ಹಾನಿ ಯಿದ ಸಂಪೂರ್ಣ ಸೋತು ಸಾಲ ದ ಭಾಧೆ ಯಿಂದ ಸಾವಿಗೆ ಶರಣಾಗುತ್ತಾರೆ.
ಈಗ ರಾಜ್ಯದ ಮಂತ್ರಿ /ಸರ್ವ ಪಕ್ಷ ಗಳು ಕೇಂದ್ರದ ಮೊರೆ ಹೋಗಿದೆ .
ಕೇಂದ್ರದ ಭರವಸೆ ಯೂ ಸಿಕ್ಕಿರುವುದರಿಂದ ಕಾದುನೋಡೋಣಾ ಬನ್ನಿ .
ಸಾರ್ವಜನಿಕರು /ಬಹು ರಾಷ್ಟ್ರೀಯ ಕಂಪನಿ ಗಳು ಮುಂದೆ ಬಂದು ಸಹಾಯ ಮಾಡಲಿ .
ದೇವರ ಅನುಗ್ರಹ ಸಿಗಲಿ ಎಂದು ಬೇಡುತ್ತಾ
ನಿಮ್ಮವನೇ ಆದ ಕುಂದಾಪುರಿನ ನಾಗೇಶ ಪೈ ಈಗ ನಮ್ಮ ಮೈಸೂರಿನಲ್ಲಿ .
ನಮಸ್ಕಾರ .

Wednesday, September 10, 2008

ಸಾರ್ವಜನಿಕರು ಸರಕಾರ ದ ಹಣ ಕೈಗೆ ಪುಕ್ಕಟೆ ಸಿಕ್ಕಿದಾಗ ಹೀಗೇಕೆ ಮಾಡುವರು ನೀವೇ ಹೇಳಿ ನೋಡೋಣ ?
ಮನೆಯಲ್ಲಿ ಸ್ವಂತ ದುಡಿದ ಹಣ ಇರುವಾಗ ತರಕಾರಿ /ಬಟ್ಟೆ ಮತ್ತು ಆಟೋ ದಲ್ಲಿ ಪ್ರಯಾಣ ಮಾಡುವಾಗ ೫೦ ಪೈಸೆಗೆ ಚೌಕಾಸಿ /ಜಗಳ ಮಾಡುವ ಜನರು ಮಂತ್ರಿ ಪದವಿ /ಸರಕಾರೀ ನೌಕರಿ ಗೆ ಬಂದರೆ ಅವರ ಸ್ಟೈಲ್ ಬೇರೆ ಕಣ್ರೀ .
ತಾವು ವಾಸಿಸುವ ಮನೆಗೆ ಬಣ್ಣ ಬಳಿ ದಿದ್ದರು /ಗೋಡೆ ಬಿದ್ದರು ಕೂಡ ರೆಪಿರಿ ಮಾಡದ ಜನ
ಸರಕಾರ ದ ಖಜಾನೆ ಬರಿದು /ಕೊಳ್ಳೆ ಹೊಡೆದು ತಮ್ಮ ಸರಕಾರೀ ಬಂಗ್ಲೆ ನವೀಕರಣ ಮಾಡುವ ಹವ್ಯಾಸ ಇಟ್ಟು
ಕೊಂಡಿ ದಾರೆ .
ಈಗ ನಾನು ಲೇಖನ ಬರೆಯುವ ಉದ್ದೇಶ ವೆನಂದ್ರೆ ಜನ ಸರಕಾರ ದ
ತೆರಿಗೆ ದಾರರ ಕಷ್ಟ ಪಟ್ಟು ದುಡಿದ ಹಣ ಪೋಲು ಅಗಬಾರದು.
ಧನ್ಯವಾದಗಳು

Tuesday, September 9, 2008

ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಎಲ್ಲ
ಭಾಷೆ ಗಳನ್ನೂ /ಧರ್ಮ ಗಳನ್ನೂ ಪ್ರೀತಿಸು .
ಆದರೆ ಕನ್ನಡ ವನ್ನೇ ಉಸಿ ರಾಡು .
ಕನ್ನಡಕ್ಕೆ ಸ್ಥಾನ ಮಾನ ಸಿಗಲೇ ಬೇಕು .
ಸಿರಿ ಕನ್ನಡಂ ಗೆಲ್ಗೆ .
ಹ್ತ್ತ್ಪ್ ://ಭಾವ್ಯಭಾರಥದನವನಿರ್ಮಾನವೆದಿಕೆಬ್ಲಾಗ್ಸ್ಪಾಟ್.ಕಾಂ .

Monday, September 8, 2008

ನಮ್ಮ ರಾಜ್ಯದ ಪ್ರತಿಯೊಂದು ಪಕ್ಷಕ್ಕೆ ತಾವು ನಡೆದು ಬಂದ ದಾರಿಯನ್ನು ಆಚರಣೆ ಮಾಡುವ ಮತ್ತು ಪುನರ್ ವಿಮರ್ಶೆ ಮಾಡುವ ಸಂಪೂರ್ಣ ಹಕ್ಕಿದೆ.ಇದರ ಬಗ್ಗೆ ವಿಚಾರ ವಾದಿ ಗಳು /ಸಾಹಿತಿ ಗಳು ಮಾಧ್ಯಮ ದಲ್ಲಿ ಮಲ ತಾಯಿ ಧೋರಣೆ ಅನುಸರಿಸ ಬಾರದು.ಇನ್ನೂ ಪಕ್ಷ ಗಳು ಹಗೆ ತನ ಪ್ರದರ್ಶಿಷಬಾರದು .ನಡೆದು ಬಂದ ದಾರಿ ಮುಳ್ಳಿನ ಹಾಸಿಗೆ ವಿನಃ ಹೂವಿನದಲ್ಲ .
ಎಲ್ಲರ ಮನೆಯಲ್ಲಿ ದೋಸೆ ತೂತು ಎಂಬ ಗಾದೆ ಮಾತಿ ನಂತೆ.ಎಲ್ಲ ಪಕ್ಷ ಗಳು ಮಾಡುವುದು ಒಂದೇ.
ಇದಕ್ಕೆ ನಾಗರಿಕರ ಹಣ ವನ್ನು ಖರ್ಚು ಮಾಡಿ ಬೊಕ್ಕಸ ಬರಿದು ಮಾಡ ಬಾರದು.
ಇನ್ನು ಸರಕಾರ ಮತ್ತು ವಿಧಾನ ಮಂಡಲದ ಸದಸ್ಯರು ತಮ್ಮ ತಮ್ಮ ಕ್ಷೇತ್ರ ದ ಬಗ್ಗೆ ಕಾಳಜಿ ವಹಿಸಿ ಅಭಿವ್ರದ್ದಿ ಬಗ್ಗೆ ಗಮನ ಕೊಡಬೇಕೇ ವಿನಃ ಚಳವಳಿ /ಪ್ರತಿಭಟನೆ ಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಜನರ ಮುಂದೆ ಮಾಡುವುದು ಹಾಸ್ಯಾಸ್ಪದ ಆಗಿದೆ .ಎಟಕದದ್ರಾಕ್ಷೆ ಹುಳಿಎಂಬ ಇನ್ನೊಂದು ಗಾದೆ ಚುನಾವಣೆಯಲ್ಲಿ ಸೋಲು ಬಂದ ನಂತರ ಪ್ರತಿ ಪಕ್ಷ ಗಳಿಗೆ ಬೇರೆ ದಾರಿ ಇಲ್ಲ ವಾಗಿದೆ.
ದಯವಿಟ್ಟು ರಾಜ್ಯ ದ ವಿಕಾಸ ದ ಬಗ್ಗೆ ಎಲ್ಲರೂ ಚಿಂತನೆ ಮಾಡು ವಿರಾಗಿ ನಂಬಿರುತ್ತೇನೆ .
ಜೈ ಕರ್ನಾಟಕ ..

Sunday, September 7, 2008

ಜನರು ಹೇಗೆ ತೊಂದರೆ ಗೊಳಗಾಗುತ್ತಾರೆ ಈಗ ನೋಡೋಣಾ ಬನ್ನಿ ಓದಿರಿ ಮತ್ತು ಇದಕ್ಕೆ ಏನು ಪರಿಹಾರ ವಿದೆ ?
೧ ನಿಸರ್ಗ ದಿಂದಾಗುವುವು ಬರಗಾಲ ,ಭೂಕಂಪ ,ನೆರೆಹಾವಳಿ ,ನೀರು,ಗಾಳಿ ,ಅಗ್ನಿ ಕ್ಷಾಮ ವೈರಸ್ ಇತ್ಯಾದಿ
ಇದಕ್ಕೆ ಮನುಷ್ಯ /ಸರಕಾರ ದೊಂದಿಗೆ ದೇವರ ಬಲ ಮತ್ತು ಸಹಾಯ ಬೇಕಾಗಿದೆ .
೨ ಜನರ ಸ್ವಯಮ್ ಕ್ರಥ ಅಪರಾಧಗಳು ಮಹಿಳೆಯರಿಗೆ ,ಮಕ್ಕಳಿಗೆ ಆಗುವ ಅಪರಾಧ ,ನಾಗರಿಕರ /ಸರಕಾರದ ಸೊತ್ತು ಮತ್ತು ಜೀವ ಹಾನಿ ,ಕೊಲೆ ದರೋಡೆ ,ಕಳ್ಳತನ ,ನಕ್ಸಲೀಯ ಚಟುವಟಿಕೆ ಗಳು ಇತ್ತಿಚೆಕೆ ಗೆ ಬಾಂಬ್ ಬೆದರಿಕೆ ಗಳು ಇತ್ಯಾದಿ ಇದಕ್ಕೆ ಪ್ರಮುಖ ಕಾರಣ ಗಳು ಏನೆಂದರೆ ಸರಕಾರದ ಕಾನೂನು ಬಿಗಿ /ಸಡಿಲಿಕೆ ಮತ್ತು ರಾಜಕೀಯ ಪಕ್ಷ ಗಳ ಮಧ್ಯ ಅನಾವಶ್ಯಕ ಪ್ರವೇಶ ,ಲಂಚ ,ಬ್ರಷ್ಟಾಚಾರ ,ಪೋಲಿಸ್ ವ್ಯವಸ್ಥೆ ,ಕೋರ್ಟ್ ನಲ್ಲಿ ಸರಿಯಾದ ನ್ಯಾಯ ಸಿಗದೇ ಇರುವುದು
ನಮ್ಮ ದೇಶ ದಲ್ಲಿ ಶಿಸ್ತು ,ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಕ್ರಮ ಮತ್ತು ಕಠಿಣ ಶಿಕ್ಷೆ ವಿದಿಸಬೇಕು .
ಭಯ ಹುಟ್ಟಿಸ ಬೇಕು .ಇನ್ನು ನಾನು ಇಕೆಲಸ ಮಾಡ ಬಾರದು ಎಂದು ಮನ ದಟ್ಟು ಮಾಡಿದಾಗ ಮಾತ್ರ ಅಪರಾದ ಗಳ ಸಂಖ್ಯೆ ಕಮ್ಮಿ ಆಗುವುದ ರಲ್ಲಿ ಶಂಷಯ ವಿಲ್ಲ .
ನಮಸ್ಕಾರ ಗಳು
ಶುಭ ವಾಗಲಿ .
ಸರ್ವೇ ಜನ ಸುಕಿನೋ ಭವಂತು :

Saturday, September 6, 2008

ಕುಖ್ಯಾತ ನಕಲಿ ಚಾಪ ಕಾಗದ ರೂವಾರಿ ತೆಲಗಿ ಇಂದಾಗಿ ಸಾರ್ವಜನಿಕರು ಈಗ ಎಚ್ಚೆತ್ತಿದಾರೆ .
ಆದರೆ ಈಗ ನಕಲಿ ನೋಟುಗಳ ಮುದ್ರಣ ,ಸಂಗ್ರಹ ಮತ್ತು ಚಲಾವಣೆ ಯಲ್ಲಿ ಇರುವ ದೇಶ ದ್ರೋಹಿ ಗಳಿಗೆ ತಕ್ಕ ಪಾಠ ಕಲಿಸ ಬೇಕಾಗಿದೆ ಭಾರತಿಯ ರಿಸರ್ವ್ ಬ್ಯಾಂಕ್ ಇದಕ್ಕಾಗಿ ತನ್ನ ಎಲ್ಲ ಶಕ್ತಿ ಹಾಕಿದೆ .
ನಾಗರಿಕರಿ ಕರು ಸಹಕರಿಸ ಬೇಕಾದ ವಿಷಯವಿದು .
ಇದರಿಂದಾಗಿ ಭವ್ಯ ಭಾರತದ ನವ ನಿರ್ಮಾಣ ವಾಗಲು ನಾವೆಲ್ಲರೂ ಕಠಿಣ ಪರಿಶ್ರಮ ದಿಂದ ನಮ್ಮ ದೇಶ ದ ಬಾವುಟ ವನ್ನು ಹಾರಿಸೋಣ ಬನ್ನಿ .
ಜೈ ಹಿಂದ್

Friday, September 5, 2008

this is not a Political Party.but encourages steps to improve upon to make excellent community/model STATE,GREAT cuntry.
comments /opinions are welcome.
Jai HIND.

I WELCOME all citizens of India who really interested in alround progress of our mother land India.
no political party is invited to this forum.
we believe in Principals of Mahathma GANDHI.
our culture taught us to give respect to our Parents/teacher& women ,elders of our society.
Jai Bharath Mata.